ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ : 180(180)
ಆಯ ಉತ್ಪನ್ನ
ಆಯ ಶರೀರದ ಮರ್ಮಸ್ಥಾನ
ಆಯತ ಯೋಗ್ಯ, ಸಿದ್ಧಿ, ಸಮಗ್ರತೆ, ಉಳ್ಳ
ಆಯತ ನೆಲೆ, ವಾಸಸ್ಥಾನ
ಆಯತ ಯೋಗ್ಯ, ಇಷ್ಟಲಿಂಗ ದೀಕ್ಷೆ
ಆಯತ ಬಂದದ್ದು, ಅಳವಡಿಕೆ, ಸಿದ್ಧಿ
ಆಯತ ಮೂಲಸ್ಥಿತಿ ವಿಸ್ತಾರ
ಆಯತವಾಗು ಬರು
ಆಯು ಆಯುಷ್ಯ
ಆಂದೋಳನ ಪಲ್ಲಕ್ಕಿ
ಆಂದೋಳಿಸು ತೂಗಾಡು, ¿ಲ್ಲಾಡು
ಆಕರಿ ಅಕ್ಷರಿ? ಶಿಕ್ಷಕ
ಆಕಾಶ (ಬೆ) ಆತ್ಮತತ್ವ, ಮಹಾಜ್ಞಾನ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಒಟ್ಟು ಸಂಖ್ಯೆ : 6186  (6186)
ಅಂ ಅಃ
ಕ್ಷ ಜ್ಞ