ಅಗ್ಘವಣಿ ಹೊನ್ನಯ್ಯ
ಪರಿಷ್ಕರಣ
ಪ್ರಸ್ತಾವನೆ
ವಚನಗಳ ««ಧ ವರ್ಗಗಳು :
ಅಗ್ಘವಣಿ ಹೊನ್ನಯ್ಯಗಳ ವಚನಗಳು
(ಒಟ್ಟು ಫಲಿತಾಂಶಗಳು) : 4
ವಚನಗಳು
---- ಆರಿಸಿಕೊಳ್ಳಿ ----
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು,
ಚರ ಚರ ವಿರಕ್ತರಾಗಿ,
ವಿಶ್ವವೆಲ್ಲ ಪಶುವು, ಶಿವನೊಬ್ಬನೆ ಪತಿ, ಬೇರೊಬ್ಬ ಪತಿಯಿಲ್ಲ.
ಹೊರಗೆಂಟು ತನು, ಒಳಗೆ ನಿರಂಜನ ಜ್ಯೋತಿ,
ಧ್ವನಿಮುದ್ರಿತ ಕೃತಿಗಳು
---- ಆರಿಸಿಕೊಳ್ಳಿ ----
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು,
ವಿಶ್ವವೆಲ್ಲ ಪಶುವು, ಶಿವನೊಬ್ಬನೆ ಪತಿ, ಬೇರೊಬ್ಬ ಪತಿಯಿಲ್ಲ.
ಸಂಪಾದಕರು :
ವಚನಕಾರರ ಹೆಸರು
:
ಅಗ್ಘವಣಿ ಹೊನ್ನಯ್ಯ
ಜನ್ಮ ಸ್ಥಳ
:
ಪುಲಿಗೆರೆ
ಗ್ರಾಮ
:
--
ತಾಲ್ಲೂಕು
:
--
ಜಿಲ್ಲೆ
:
ಬೆಳಗಾವಿ
ತಂದೆ ಹೆಸರು
:
--
ತಾಯಿ ಹೆಸರು
:
--
ಕಾಲ
:
1160
ಅಂಕಿತ
:
ಹುಲಿಗೆರೆಯ ವರದ ಸೋಮನಾಥ
ಲಭ್ಯ ವಚನಗಳ ಸಂಖ್ಯೆ
:
4
ಪತಿ: ಪತ್ನಿಯ ಹೆಸರು
:
--
ಮಕ್ಕಳು: ಅವರ ಹೆಸರು
:
--
ಒಡಹುಟ್ಟಿದವರು
:
--
ವಚನಗಳಲ್ಲದೆ ಇತರ ಲಭ್ಯ ಕೃತಿಗಳು
:
--
ಕಾಯಕ
:
ಪವಿತ್ರೋದಕವನ್ನು ತರುವ ಕಾಯಕ
ಕಾಲವಾದ ಸ್ಥಳ
:
--
ಸಮಾಧಿ ಇರುವ ಸ್ಥಳ
:
--
ಕೃತಿಯ ವೈಶಿಷ್ಟ್ಯ
:
ಈ ವಚನಕಾರ ನೇಮವನ್ನು ಹಿಡಿದವನಿಗೆ ಛಲ ಬೇಕೆನ್ನುವನು. ಇಷ್ಟಲಿಂಗ ಕಳೆದು ಹೋದಾಗ ಜೀವ ಬಿಡಬೇಕೆನ್ನುವ ನಿಷ್ಠೆ, ಮರಳಿ ಗುರುವಿನಿಂದ ಲಿಂಗ ದೀಕ್ಷೆ ಪಡೆಯಬಾರದೆನ್ನುವ ಸಂಪ್ರದಾಯಿಕ ಶ್ರದ್ಧೆಯುಳ್ಳವನು. ಏಕದೇವೋಪಾಸನೆಯನ್ನು ಪ್ರತಿಪಾದಿಸಿರುವನು.
ನಿರ್ಗಮನ